Happy New Year 2026


 Namaskara Kannada Bhandavare 🙏🏼

ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🎊 
ಸಂತೋಷ, ಆರೋಗ್ಯ ಮತ್ತು ಯಶಸ್ಸು ನಿಮ್ಮೆಲ್ಲರೊಂದಿಗೆ ಇರಲಿ ✨

ಈ ವರ್ಷ ನಮ್ಮ ಕನ್ನಡ ಸಮುದಾಯ ಇನ್ನಷ್ಟು ಒಗ್ಗಟ್ಟಾಗಿ, ಸಂಸ್ಕೃತಿ ಮತ್ತು ಸ್ನೇಹವನ್ನು ಬೆಳೆಸಲಿ. ಎಲ್ಲರಿಗೂ ಶುಭವಾಗಲಿ

– SKK Team 🙏