ಯುಗಾದಿ ಹಬ್ಬದ ಶುಭಾಶಯಗಳು

🌸 ಶುಭೋದಯ, ಕನ್ನಡ ಬಾಂಧವರೇ! 🍃

ಎಸ್‌ಕೆಕೆ ಪರಿವಾರದಿಂದ ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು! 🙏✨

ಈ ಹೊಸ ವರ್ಷ ನಿಮಗೆ ಸಂತೋಷ, ಆರೋಗ್ಯ, ಸಮೃದ್ಧಿ ಮತ್ತು ಶಾಂತಿ ತರುವಂತೆ ಇರಲಿ.

- ಎಸ್‌ಕೆಕೆ ತಂಡ🙏

Published date: Mar-29-2025