ಕನ್ನಡ ಬರಿ ಕರ್ನಾಟಕವಲ್ಲ
ಅಸೀಮ, ಅದು ಅದಿಗಂತ ;
ಕವಿ ಕೆ. ಎಸ್. ನಿಸಾರ್ ಅಹಮದ್ ಅವರ ಈ ಸಾಲುಗಳಂತೆ ಸಾಗರದಾಚೆ ಮನೆ-ಮನಗಳಲ್ಲಿ ಕನ್ನಡದ ದೀಪ ಹಚ್ಚಿ ಕನ್ನಡದ ಕಹಳೆಯನ್ನು ವಿಶ್ವಮಟ್ಟದಲ್ಲಿ ಮೊಳಗಿಸಿದ "ಅಕ್ಕ ವಿಶ್ವ ಕನ್ನಡ ಸಮ್ಮೇಳನ"ಕ್ಕೆ ಹತ್ತರ ಸಂಭ್ರಮ. ಇದು ಎಲ್ಲಾ ಕನ್ನಡ ಮನಸ್ಸುಗಳು, ಎಲ್ಲಾ ಭೇದಗಳನ್ನು ಮರೆತು ಒಂದಾಗಿ ಸಂಭ್ರಮಿಸೋ ಸಮಯ. ಬನ್ನಿ..., ಒಟ್ಟಾಗಿ ಹಾಡಿ, ಕುಣಿದು ಕನ್ನಡ ತೇರನ್ನು ಮತ್ತೊಮ್ಮೆ ಕೂಡಿ ಎಳೆಯೋಣ. ಹತ್ತನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಮಗಿದೋ ಪ್ರೀತಿಯ ಆಹ್ವಾನ!!!

10th AKKA Convention in Dallas is going to be a mega event!!! Do not miss the opportunity to be a part of this grand celebration!..it is just a click away.. we need your support and participation!..Early bird offer is ending soon.. on January 31st...Hurry up!!! 


Registration link..
1) To register for donor packages, the direct link is 

2) To register for individual registrations the direct link is

3) To register for hotel, the direct link is
   Note: Limited rooms available for 60% less than current market rate.